ಭ್ರಮೆಯ ಸುಳಿಯಲ್ಲಿ
ನಿನ್ನ ಕಂಡಾಗ ನಾ
ಆದೆ ಅಪಭ್ರಂಶ
ನನ್ನ ಮನಸ್ಸು ಅಪೇತ
ನನ್ನ ದೇಹ ಸೌಂದರ್ಯಕ್ಕೆ ನನಗಿಲ್ಲ ಅಭಿಲಾಷೆ
ಕೇವಲ ನಿನ್ನ ಪ್ರೀತಿಯ ಪಡೆಯುವಸೆ
ನನ್ನ ಪ್ರೀತಿ ಅಮೇಯವಾದ ಉಡುಗೊರೆ
ನೀ ಮಾಡಿದೆ ಒಂದು ಕ್ಷಣ ನನ್ನ ಮನಸೂರೆ ?
ಸಂಜು ಗುಬ್ಬಿ ❤️.....
- Sanju gubbi Bhagya
17 Nov 2024, 11:08 am
Download App from Playstore: