ಕಲ್ಪನೆಯ ಸಾಲುಗಳು...

ಕಾಡಿಗೆಯ ಕಣ್ಣವಳೇ,
ಕಾಶ್ಮೀರದ ಕೇಸರಿ ಯಂತವಳೇ,
ಕಾವೇರಿಯ ಮನದವಳೇ,
ಕಾಮನ ಬಿಲ್ಲಿನಂತವಳೇ,
ಕಾಯುತಿರುವೆ ನಿನ್ನ ಬರುವಿಕೆಗೇ,
ಕಾಲಿಡುವೆಯಾ ನನ್ನ ಈ ಮನಕೆ,
ಕಾಲಿಡುವೆಯಾ ನನ್ನ ಈ ಹೃದಯಕ್ಕೆ...
ಎಮ್.ಎಸ್.ಭೋವಿ...✍️
.
.
.
.
.
.
.
.
.
.

- mani_s_bhovi

16 Dec 2024, 11:52 pm
Download App from Playstore: