ಚಿಕನ್ ಪ್ರಭಾವ
ದೇಹಕ್ಕೆ ಕೊಡದಿದ್ದರೆ ದಂಡನೆ....................!
ದೇಹ ಆಗುವುದು ದುಂಡನೆ........................!
ಮನಸು ಎಷ್ಟೇ ಮಾಡಿದರು ಖಂಡನೆ.............!
ನಾಲಿಗೆ ಮಾತ್ರ ಕೇಳುವುದು ಚಿಕನ್ ತುಂಡನೆ...!!
- Harish Gowda
04 May 2025, 11:45 am
Download
App from Playstore: