ಅವಳು

ಅವಳನು ನೋಡಲು ಸಾಲದು ನನ್ನ ಎರಡು ಕಣ್ಣು...!
ಅವಳಿಗಾಗಿ ಆದರೂ ಸರಿಯೆ ನಾ ಮಣ್ಣಲ್ಲಿ ಮಣ್ಣು...!
ಅವಳೆ ನನ್ನ ಮನೆಯ ದೀಪ ಹಚ್ಚುವ ಹೆಣ್ಣು.............!!

- Harish Gowda

08 May 2025, 09:05 am
Download App from Playstore: