ಮಳೆಯಲ್ಲಿ

"ಮೊದಲ ಬಾರಿ ನಿನ್ನ ಕಂಡಾಗ
ಕಂಪಿಸಿತು ಈ ಹೃದಯ "
ಮತ್ತೆ ಯಾರೇ ಕಂಡರು ಪ್ರತಿಕ್ರಿಯೆಸದೆ
ಹೋಯಿತು ಈ ಹೃದಯ
ನಿನ್ನ ಕಣ್ಣುಗಳಲ್ಲಿ ನೀರ ನಾ ನೋಡಲಾರೆ
ನಿನ್ನ ಬಿಟ್ಟು ನಾ ಬದುಕಲಾರೆ
ನಿಂತಿದ್ದೆ ಕೆಲ ದಿನಗಳು ನಿನ್ನ ಹಗಲಿಮಳೆಯಲ್ಲಿ
ನಿನ್ನ ನೋಡಿದ ತಕ್ಷಣ ಸಿಡಿಲು ಬಡಿದಂತಾಯಿತು
ನನ್ನೆದೆಯಲ್ಲಿ

- Sanju gubbi Bhagya

11 May 2025, 04:23 pm
Download App from Playstore: