ಹುಣ್ಣಿಮೆ ಬೆಳಕಾಯ್ತು
ಬೆಟ್ಟದಷ್ಟು ಕಷ್ಟಗಳು
ಜೀವನದಲ್ಲಿ ಕಂಡ ನಷ್ಟಗಳು
ಮರೆಯಲಾಗದ ಕಹಿ ನೆನಪುಗಳು
ನಿನ್ನೊಲವಿನ ನಗೆಗೆ ಕರಗಿದವು
ಅಮಾವಾಸ್ಯೆಯ ಕತ್ತಲು
ದ್ವೇಷದ ಜ್ವಾಲೆಗೆ ಹರಿದ ನೆತ್ತರು
ಕವಿದಿದೆ ಮನಕೆ
ಕಾರ್ಮೋಡದ ಕತ್ತಲು
ನಲ್ಲೇ ನಿನ್ನ ಕಾಲು ಗೆಜ್ಜೆಯ ಶಬ್ಧಕೆ
ಹುಣ್ಣಿಮೆ ಬೆಳಕಾಯ್ತು
ಪ್ರೀತಿಗೆ ಅಡಿಪಾಯವಾಯ್ತು
ಡಾII ನಾಗೇಶ್ ಮೌರ್ಯ
- ಡಾ ನಾಗೇಶ ಮೌರ್ಯ
17 May 2025, 09:26 am
Download App from Playstore: