ಶಾಂತಿ
ಜಾತಿಯ ಹೆಸರಲ್ಲಿ
ತನ್ನ ಮೂರ್ತಿಯ ಕೆಳಗೆ
ಕೊಲೆಯೊಂದು ನಡೆದಾಗ
ಗಾಂದಿಯ ಕೈಯಲ್ಲಿದ್ದ
ಊರುಗೊಲು ನಕ್ಕಿತ್ತು
- karthik
24 Aug 2016, 12:09 pm
Download
App from Playstore: