ಬೇಡವಾಗಿಸಿವೆ ಬೆಳದಿಂಗಳು...
ಆ ನಿನ್ನ ಕುಡಿ ನೋಟ...
ಆಡಿದೆ ನನ್ನ ಮನದಿ ತುಂಟಾಟ...
ಆ ನಿನ್ನ ಸುಂದರ ಕಣ್ಣುಗಳು,
ಬೇಡವಾಗಿಸಿವೆ ಬೆಳದಿಂಗಳು,
ಅವು ಏನೋ ಹೇಳ ಬಯಸಿವೆ ಎನಗೆ,
ಅರ್ಥವಾಗದಾದಾಗ ನನಗೆ,
ಮಾಡಿವೆ ಉಪಾಯ,
ಬೇಡಿವೆ ಮುಂಗುರುಳ ಸಹಾಯ,
ಅರಿತಿರುವೆ ನೀ ನನ್ನ,
ಅದೇಕೆ ಅರಿಯದಾದೆ ನಾ ನಿನ್ನ,
ಮರೆತೂ ಮರೆಯಲಾರೆ ಇನ್ನು ನಿನ್ನ,
ಇನ್ನಾದರೂ ನಂಬು ನೀ ನನ್ನ....
--- tippu---
? 7619149648
- tippu
15 Jun 2025, 12:48 pm
Download App from Playstore: