ಅರಿವು

ನೀ ಇದ್ದಾಗ
ನನ್ನೆದುರು....
ನಿನ್ನ ಪ್ರೀತಿಯ ಅರಿವಾಗಲೇ
ಇಲ್ಲ.
ನೀ ಈಗ ಇಲ್ಲ
ನೀ ಇಲ್ಲದೆಯೂ
ನನಗೆ ಬದುಕಿದೆ ಎಂಬ
ಮಿಥ್ಯ ,ನನಗೆ
ಅರಿವಾಗುತ್ತಲೇ ಇಲ್ಲ.....!

- ಶಿಖರಸೂರ್ಯ

24 Aug 2016, 03:33 pm
Download App from Playstore: