ನೀ ಸಿಗದೆ....

ನೀ ಇರಲೇಬೇಕು.
ಎಂದೇನಿಲ್ಲ ಈಗ ಎದುರಿಗೆ
ನೀ ಬರಲೇ ಬೇಕು ಎಂದೇನಿಲ್ಲ
ಈಗ ಕನಸಿಗೆ!
ಎಲ್ಲ ರೂಡಿ ಆಗಿದೆ
ಎಲ್ಲ ನೋಡಿ ಆಗಿದೆ.
ಸಾವಿರ ಸೋಲು,ಹತಾಶೆ ಅವಮಾನ
ಇನ್ನಷ್ಟು ಬರಲಿ
ನಾ ಹಿಂದೆ ಹೋಗಲಾರೆ
ನೀ ಬರದೆ
ನೀ ಸಿಗದೆ
ಸಾವಿರ ಜನ್ಮ ಕಳೆದರೂ.....!

- ಶಿಖರಸೂರ್ಯ

24 Aug 2016, 08:05 pm
Download App from Playstore: