ಗುಲಾಬಿ

ಹ್ರದಯದ ಮಾತನ್ನು ಮೌನದಲ್ಲಿ ತಿಳಿಸಿದವ ನಾನು ಎಷ್ಟೊ ಜೋಡಿಗಳನ್ನು ಒಂದುಗೂಡಿಸಿದವ ನಾನು ಸುಗಂಧ ದ್ರವ್ಯಗಳಲ್ಲಿ ನನ್ನ ಬಳಕೆ ಹೆಚ್ಚು ಸೌಂದರ್ಯ ವರ್ಧಕಗಳಲ್ಲಿಯೂ ನಾನು ಬಲು ಮೆಚ್ಚು
ನನಗಿಲ್ಲ ಯಾವುದೇ ಭೇದ
ನಾ ನೀಡುವೆ ಮನಸ್ಸಿಗೆ ಮುದ ನನ್ನನ್ನು ಬಳಸಿ ಗುಲ್ಕಾನ್ ತಯಾರಿಸುವರು ಅದನ್ನು ತಿಂದು ಮಕ್ಕಳು ಖುಷಿಪಡುವರು ಇರುವಷ್ಟು ದಿನ ಖುಷಿಪಡಿಸುವೇ ನಾನು ಈ ನನ್ನ ಗಿಡಕ್ಕೆ ನೀರುಣಿಸುವೆಯಾ ನೀನು

- Anjali

09 Jul 2025, 11:11 am
Download App from Playstore: