ಬರೆಯುವೆ ನಾ ಕವಿತೆ.

ಕವಿತೆ ಬರೆಯುವ ಹುಚ್ಚು ನನಗಿಲ್ಲ.
ಆದರೂ ನಿನಗಾಗಿ ಬರೆದೆನಲ್ಲ.

ಅನ್ಕೊಂಡಿದ್ದೇ ನಾ.
ಅನ್ಕೊಂಡಿದ್ದೇ ನಾ.

ಜೇನಿಗಿಂತ ಬೇರೆ ಸಿಹಿ ಇಲ್ಲ
ನವಿಲಿಗಿಂತ ಸುಂದರವಾದ ಪಕ್ಷಿ ಇಲ್ಲ
ಕಮಲಕ್ಕಿಂತ ಸುಂದರವಾದ ಹೂವಿಲ್ಲ
ಅಂತ ಅಂದುಕೊಂಡಿದ್ದೇ ನಲ್ಲ.

ನಿನ್ನ ಆ ನಗು
ನಿನ್ನ ಆ ನಗು ?

ಇದನ್ನೆಲ್ಲಾ ಮೀರಿತಲ್ಲ
ಇಷ್ಟ ಆಗಿಲ್ಲ ಅಂದ್ರೆ ಬೈಕೋಬೇಡ.
ನಾ ಕವಿಯಲ್ಲ
ನಾ ಕವಿಯಲ್ಲ.

- Kiran R

09 Jul 2025, 03:57 pm
Download App from Playstore: