ಕಣ್‌ ಕಣಾ ಸಲಿಗೆಯಲ್ಲೆ
ಕಾಮನ ಬಿಲಿನ ರಂಗನು ಎರಚಿ
ನನ್ನನೆ ದೊಚಿಕೊಂಡು
ಮನಸಲ್ಲೆ ಏಕೆ ತುಂಬಿಕೊಡೆ
ತುಟಿಯಂಚಲೆ ಅರಳಿದ ಮುಗುಳ್ನಗುವಿನಲ್ಲೆ
ಮನಸಾರೆ ಸೆಳೆದು ಉಲ್ಲಾಸದಿ
ಬಳಿ ಬಂದು ಏಕೆ ನನ್ನಾ ಮಾತಡಿಸಿದೆ
ಅತಿಲೊಕ ಸುಂದರಿಯರೆಲ್ಲಾ
ಬಂದು ತಮ್ಮ ಸೌಂದರ್ಯವನ್ನೆಲಾ
ನಿನಗಾಗಿ ದಾರೆ ಎರೆದರೊ ಕಾಣೆ
ನಿನ್ನ ನೊಡುತ ನೊಡುತ
ನನ್ನನೆ ನಾ ಏಕೆ ಮರೆತೊಗಿರುವೆ
ಅರಿಯಾದಾಗಿದೆ
ಪ್ರತಿ ಕ್ಷಣಗಳಲ್ಲಿಯೂ ನಿನ್ನ ಜೊತೆ ಇರಬೇಕು ಎನ್ನೋ ಆಸೆಗಳು
ಜನುಮ ಜನುಮಕು ನೀನೆ ಬೇಕು ಎನ್ನುವಾ ಕನಸುಗಳು
ನಿನ್ನಲಿಯೇ ಸೆರೆಯಾಗಿ
ಹಕ್ಕಿಯಂತೆ ಗರಿ ಬಿಚ್ಚಿ ಮೆಲ್ಲನೆ ಹಾರಿವೆ
ಸಖಿ ಫ್ಲೀಸ್ ನನ್ನ ಜೀವನದ
ಪ್ರೀತಿಯಾ ಮಾಣಿಕ್ಯಾ ನೀನು
ನಾ ಇಷ್ಟವಾದರೆ
ನನ್ನೊಲವಿನ ಪ್ರೀತಿಯಾ ಸಾಗರದಲಿ
ಬಂದು ಪ್ರೀತಿಯಾ ಅಮೃತ ನೀಡುವೆಯಾ......

insta:- unique_abhyaa

- abhi.s.j

13 Oct 2025, 09:37 am
Download App from Playstore: