ಶಿವ
ಶೂನ್ಯದಿಂದ ಜನಿಸಿದವನು
ಎಲ್ಲವನ್ನೂ ತನ್ನವರಿಗೆ ನೀಡಿ
ಯಾರು, ಏನೂ ಇಲ್ಲದಂತೆ ಬದುಕುವವನು
ಶಿವ...ಶಿವ...ಶಿವ...ಶಿವ
ದೇವರ ದೇವನು
ಭೂತಗಳಿಗೆ ನಾಥನು
ಮಹಿಮೆಯ ಮಹಾದೇವನು
ಶಿವ...ಶಿವ....ಶಿವ...ಶಿವ....
ಭಕ್ತರ ಬಂಧು
ಭಕ್ತಿಗೆ ಶರಣಾಗುವನು
ಶರಣರ ಶಂಕರ
ಶಿವ...ಶಿವ...ಶಿವ...ಶಿವ
- Adesh Shetty
19 Oct 2025, 10:24 am
Download App from Playstore: