ಯಾರೇ ನೀನು ಓಲವೇ,
ನನ್ನ ಮನಸು ಕದ್ದ ಚೆಲುವೇ
ನೋಡುತ ನಿನ್ನ ಮುದ್ದಾದ ನಗುವೇ,
ಮರೆತೇ ನಾ ನನ್ನ ಸಂಪೂರ್ಣ ಜಗವೇ...
insta:- unique_abhyaa
- abhi.s.j
23 Oct 2025, 08:55 pm
Download
App from Playstore: