ನನಗೆ ಹೆಣ್ಣು ಅಂದರೆ ಕೇವಲ ಆಕರ್ಷಣೆಯಲ್ಲ.
ಬದುಕಿನ ಪ್ರತಿ ಹೆಜ್ಜೆಯನ್ನು ಅರ್ಥ ಮಾಡಿಸುವ ಪಾಠಶಾಲೆ.
ಜಗತ್ತಿನ ಕಟ್ಟುಪಾಡುಗಳ ನಡುವೆಯು ಮನತುಂಬಿ ನಗುವ ಸಹೃದಯಿ.
ಕಷ್ಟಗಳಿಗೆ ಕುಂಟು ನೆಪ ಹೇಳಿ ಸಮಾಧಾನಿಸುವ ಗಟ್ಟಿಗಿತಿ.
ಉಡಾಫೆ ಮಾತುಗಳಿಗೆ ಕಿವಿಕೊಡದೆ ತನ್ನೇಲ್ಲಾ ಕರ್ತವ್ಯ ಅಚ್ಚುಕಟ್ಟಾಗಿ ಮಾಡುವ ಮಂದಸ್ಮಿತೆ.??
insta:- unique_abhyaa
- abhi.s.j
24 Oct 2025, 02:21 pm
Download App from Playstore: