ಭರವಸೆ.

ನಿನ್ನ ಇರುವಿಕೆಯ ಸುಳಿವೊಂದು
ಸಾಕೆನಗೆ
ಬದುಕಲು ಭರವಸೆ
ನಿನ್ನ ನಗುವಿನ ಸೆಲೆಯೊಂದು ಸಾಕು
ಸಾಧಿಸಲು ಎಲ್ಲ ಗುರಿ...

- ಶಿಖರಸೂರ್ಯ

26 Aug 2016, 07:32 pm
Download App from Playstore: