ಬಾ ಮತ್ತೆ ನನ್ನವಳಾಗು
ಕಾದು ಸಾಕಾಗಿ ಬೇಸರ
ಮನದಾಗೆ ಮಡುಗಟ್ಟಿದೆ
ನಲ್ಲೆ ನೀನಿಲ್ಲದೆ
ಜೀವನವೇಕೋ
ಸುಮಾರಾಗಿ ನಡೆಯುತ್ತಿದೆ
ಕನಿಕರವ ತೋರಿ
ಕನಸಿಗೆ ವೇಗವ ನಿಡು
ಕಲ್ಪನೆಯ ಸೃಷ್ಟಿಸಿ
ನಾಳೆಗಳ ಬೆಳಗು
ಬಾ ಮತ್ತೆ ನನ್ನವಳಾಗು..
insta:- unique_abhyaa
- abhi.s.j
24 Oct 2025, 02:45 pm
Download App from Playstore: