ದಿನದ ಪ್ರಾರಂಭದ ಹಗಲು-ರಾತ್ರಿಯ ನಡುವೆ ಕೆಲವು-ಹಲವು ಒಳ್ಳೆಯ ಮತ್ತು ಕೆಟ್ಟ ಮನಸ್ಸು ಮತ್ತು ಮನುಷ್ಯರನ್ನು ಭೇಟಿಯಾಗಿ ಮಲಗುವಾಗ ನನ್ನ ಮನಸ್ಸು ನನಗೆ ಕೇಳುತ್ತಿದೆ ನೀ ಯಾರು ಬೇರೆಯವರನ್ನು
ಪ್ರಶ್ನಿಸುವುದಕ್ಕೆ ?
ನಿರ್ಧರಿಸುವುದಕ್ಕೆ?

- manjunatha

24 Oct 2025, 05:35 pm
Download App from Playstore: