LIFE IS A 2WAYS

1) CD ಹಾಗೆ ನಮಗೆ ಯಾವ Song ಬೇಕಾದರೂ Play ಮಾಡಿಕೊಂಡು ಕೇಳಬಹುದು.

ಆದ್ರೆ Second way ಹಾಗೆ ಅಲ್ವೇ ಅಲ್ಲ ರೀ

2) FM ತರಹ ಯಾವ Song Play ಆಗುತ್ತೆ ಅಂತ ಯಾರಿಗೆ ಗೊತ್ತು ಗುರು ಅನಿವಾರ್ಯ ಯಾವ Song Play ಆದ್ರು ಕೇಳಲೇಬೇಕು.

ಸದ್ಯಕ್ಕೆ ನನ್ನ Life ಅಂತು Second Way ನಲ್ಲಿ ಓಡ್ತಾ ಇದೆ ಯಾವ Song Play ಆದ್ರು ಕೇಳಿಕೊಂಡು Enjoy ಮಾಡ್ತಿದ್ದೀನಿ.

- manjunatha

26 Oct 2025, 08:37 am
Download App from Playstore: