ಅನಿಸಿಕೆ
ಮರದಲ್ಲಿಯ ಟಿಸಿಲುಗಳು
ಮರದ ಒಲವಿಗೆ
ಸಾಕ್ಷಿಯಾದಂತೆ
ನನ್ನಯ ಕನವರಿಕೆಗಳು
ನಿನ್ನಯ ಸೇರುವಿಕೆಗೆ
ವೇದಿಕೆಯಂತೆ.
- ಸಾ.ರಾ.ಜ್ಞಾ
26 Aug 2016, 09:16 pm
Download
App from Playstore: