ಒಬ್ಬರನ್ನು ‌ಕೇವಲವಾಗಿ ತಮಾಷೆ ಮಾಡುವ ಮೊದಲು ನಿನ್ನ ಯೋಗ್ಯತೆ ಏನು ಎಂಬುವುದನ್ನು ಅರಿತುಕೋ...

ಈ ಜಗತ್ತಿನಲ್ಲಿ ಯಾರೂ ಮೇಲು ಯಾರೂ ಕೀಲೂ ಅಲ್ಲ...

ತಾನು ಹಣದಲ್ಲಿ ಸಿರಿವಂತನಾಗಿರಬಹುದು ಆದರೆ ಅಮಾಯಕರನ್ನು ಅವರ ಅಮಾಯಕತೆಯನ್ನು ಹೀಯಾಲಿಸಿದರೆ ಆತ ಶ್ರೀಮಂತನಾದರೂ ,ತನ್ನ ಯ್ಯೋಗ್ಯತೆಯಲ್ಲಿ ಅತ್ಯಂತ ಕೀಲು...!!

- ನಮಿತ ಗಟ್ಟಿ

- ನಮಿತ ಗಟ್ಟಿ

28 Nov 2025, 09:03 pm
Download App from Playstore: