LOVE ??

ಇವಾಗ present ಚಳಿಗಾಲ
ಮುಂದೆ ಬರುತ್ತೆ ಬೆಸಿಗೆಗಾಲ
ಯಾವುದೇ ಬರಲಿ ಕಾಲ
ನಿನ್ನ ಮದುವೆ ಆಗೋಕೆ ನೋಡಲ್ಲ ಯಾವ್ದೇ ರಾಹುಕಾಲ


ಮನೆ ಕಟ್ಟಲು ಬೇಕು ಇಟ್ಟಿಗೆ
ಜೀವನ ಪೂರ್ತಿ ಇರ್ತಿನಿ ಜೊತೆಗೆ
ಸೊಸೆಯಾಗಿ ಬರ್ತಿಯಾ ನಮ್ ಮನೆಗೆ



ಬದುಕಲು ಬೇಕು ಆಕ್ಸಿಜನ್
ತಲೆನೋವಿಗೆ ಅಮೃತಂಜನ್
ನಾನಿನ್ನು ಆಗಿಲ್ಲ ಶಹಜಹಾನ್
ಯಾಕಂದ್ರೆ ನನಗೆ ಸಿಕ್ಕಿಲ್ಲ ಯಾವ್ದೇ ವುಮನ್

- Yashwanth Kumar

06 Dec 2025, 07:51 am
Download App from Playstore: