??????
ಕಾದು ಕುಂತವನನ್ನು ಕಡೆಗೆಣಿಸಿ ಹೋದವಳು,
ಹೃದಯದಲೇ ನಕ್ಷೆ ತೋರಿಸಿ ದಾರಿ ತಪ್ಪಿಸಿ ಹೋದವಳು,
ಮಿತಿಮೀರಿದ ಪ್ರೀತಿಗೆ ಒಂದು ಗತಿ ಕಾಣಿಸಿದ ಅವಳು,
ಶುರುವಾದ ಕನಸಿಗೆ ಒಂದು ನಾಂದಿ ಹಾಡಿದವಳು!!!!
ಕೊನಗೆ ನಗುತ್ತಾ ಮತ್ತೊಬ್ಬನ ಕೈ ಹಿಡಿದು ಹೋದವಳು,
ನನ್ನವಳು ನನ್ನವಳು ನನ್ನವಳು.
!
- Kiran R
15 Dec 2025, 08:31 am
Download App from Playstore: