ಗುಡುಗು

ಸಪ್ಪಳ ಆಲಿಸುತ ನೋಡಿದೆನು ತಕ್ಷಣ
ಕಾರ್ಮೋಡ ದಿಂದ ಕೂಡಿತ್ತು ಆಗಸದ ಅಂಗಣ
ನಡೆಯಲಿದ್ದಿತೋ ಏನೋ ಗಗನದ ಲ್ಲಿಯೂ ಕಲ್ಯಾಣ
ವಷ೯ಧಾರೆಯ ಹನಿಗಳೊ೦ದಿಗೆ ಹೊರಟಿತು ದಿಬ್ಬಣ...

- Bhavaspandana

18 Dec 2025, 07:34 pm
Download App from Playstore: