ರಾತ್ರಿ ಕಾಣುವ ಚಂದ್ರ ಆದ್ರೆ ನಾನು ಬೆಳಕಿನಲ್ಲಿ ಕಾಣುವ ಪ್ರ
ರಾತ್ರಿ ಕಾಣುವ ಚಂದ್ರ ಆದ್ರೆ ನಾನು
ಬೆಳಕಿನಲ್ಲಿ ಕಾಣುವ ಪ್ರಪಂಚ ನೀನು
ಮನದಲ್ಲಿ ಪ್ರೀತಿ ಇದ್ದರು
ಮನೆಯವರ ಮಾತಿಗೆ ಮೌನಿ ಅದವಳು ನನ್ನವಳು
✍? - ಕಲಾವಿದ
- Sudeep S
20 Dec 2025, 12:48 pm
Download
App from Playstore: