ನನಗೊಲಿಯದವಳಿಗೆ
ಅವಳು ಒಂದು ರಹಸ್ಯದ ಪುಟ್ಟ ಕಥೆ,
ನಗುವಿನ ಹಿಂದೆ ಕನಸುಗಳನ್ನು ಮರೆಮಾಚುವ ಬಿಂಬ.
ಮಾತು ಮತ್ತು ಭಾವನೆಗಳ ಸಾಗರ,
ಅವಳ ಅಂತರಂಗ ತಿಳಿದುಕೊಳ್ಳುವುದು ಒಂದು ಸಂಭ್ರಮ.
ಅವಳನ್ನು ಅರ್ಥ ಮಾಡೋಕೆ ಏನೂ ಒತ್ತಾಯ ಇಲ್ಲ,
ಅವಳನ್ನು ದೂಷಿಸಲು ನನಗೆಂದೂ ಇಷ್ಟವಿಲ್ಲ
ಯಾಕಂದ್ರೆ
ಪ್ರೀತಿಸಲು ಕಲಿಸಿದವಳು ಅವಳು
- Prakash Shetty
20 Dec 2025, 02:06 pm
Download App from Playstore: