ಹೆಜ್ಜೆ ಗುರುತು

ನಡೆದು ಬಂದ ದಾರಿ,
ಅಲಿದು ಹೋಗುವ ಮುನ್ನ
ಹಿಂದಿರುಗಿ ನೋಡು ಒಮ್ಮೆ ನನ್ನ .
ನಾ ನಿನ್ನ ಹೆಜ್ಜೆ ಗುರುತು
ಹೋಗದಿರು ನನ್ನ ಮರೆತು!!

ಬಲು ದೂರ ಬಂದಿರುವೆ ನಿನ್ನನಗಲಿ,
ಹಿಂಡಿರುಗಿ ಬರಬಲ್ಲೆನೆ ನೀನಿರುವಲ್ಲಿ.
ಕಳೆದ ಸಮಯ ಮತ್ತೆ ಬಾರದು
ಕಳೆದ ಕ್ಷಣಗಳ ನೆನಪು ಕೈ ಬಿಡದು
ಜೀವನದುದ್ದಕ್ಕೂ ನೆನಪುಗಳೇ ಬೆಂಗಾವಲು!!!

- Nagaratna Talwar

21 Dec 2025, 10:30 am
Download App from Playstore: