dream girl ?
White ಇರದಿದ್ದರೂ ಪರವಾಗಿಲ್ಲ Neat ಆಗಿರಬೇಕು,
ನೋಟು ಕಂಡವಳಿಗಿಂತ ನೋವನುಂಡವಳಾಗಿರಬೇಕು,
ಅದು ಬೇಕು ಇದು ಬೇಕು ಎನ್ನುವುದಕ್ಕಿಂತ ನೀನೇ ಸಾಕೆನಬೇಕು,
ಜಾತಿ ಮತಗಳ ಮೀರಿದವಳಾಗಿರಬೇಕು,
ಮಾನವೀಯತೆಯೇ ಉಸಿರೆನಬೇಕು,
ತಂದೆ ತಾಯಿಗಳಿರದಿದ್ದರೂ ತಾಯಿಯ ಹೃದಯದವಳಾಗಿರಬೇಕು,
ತಪ್ಪು ಮಾಡಿದರೆ ಬೈದು ಬುದ್ದಿ ಹೇಳಬೇಕು,
ಮಾತು ಮಾತಿಗೂ ನಸುನಕ್ಕು ನನಗೆ ಮುತ್ತಿಡಬೇಕು,
ಬಾಹ್ಯ ಸೌಂದರ್ಯಕ್ಕಿಂತ ಆತ್ಮ ಸೌಂದರ್ಯವಿದ್ದರೆ ಸಾಕು,
ಜೀವನವಿಡೀ ನನಗವಳು ಅವಳಿಗೆ ನಾನಾಗಬೇಕು...♥️
- ಅಪರಿಚಿತ ವ್ಯಕ್ತಿ ? ?
- Revanna Maryayi
25 Dec 2025, 10:17 am
Download App from Playstore: