ಅವಳು...

ನೈಜ ರೂಪ ಸೌಂದರ್ಯದ ಖನೀ ಅವಳು..
ಹತ್ತಾರು ಬಗೆಯ ಶೃಂಗಾರ ಅವಳಿಗೇನು....
ಹಚ್ಚಿದ ಬಣ್ಣವು ಅಚ್ಚಾಗಿ ಉಳಿದವು...
ನೆಚ್ಚಿದ ಈ ಮನವು ಅವಳೆಂದು ಮರೆಯದು...!!

Instagram:- unique_abhyaa

- abhi.s.j

26 Dec 2025, 06:39 pm
Download App from Playstore: