ಬಯಕೆ
ನಿನ್ನ ಕುಡಿನೋಟದ ಕಾಮನ ಬಿಲ್ಲಗೆ
ಬಲಿಯಾದ ಪ್ರೇಮಿಯು ನಾನೆ
ನನ್ನ ❤️ ಹೃದಯದಲ್ಲಿ ಬಯಕೆಯ ? ಬೆಂಕಿ ಹಚ್ಚಿದವಳು ನೀನೆ.
ನನ್ನರಸಿ ಬಂದವಳು ನೀನೇ ಅಲ್ಲವೇ
ನನ್ನ ಹೃದಯದರಮನೆಯ ಅರಸಿಯಾಗಿ
ಬಾಳ ಸಂಗಾತಿಯಾಗಿ
ಬರುವ ಬಯಕೆ ಬಿತ್ತಿದವಳು ನೀನೇ
ಇಂದೇನಾಯಿತು ?
ನನ್ನ ಬಯಕೆಯ
ಕನಸುಗಳೆಲ್ಲ ಚದುರಿದ ಮೋಡದಂತೆ ಬತ್ತಿ
ಪ್ರೇಮದ ಚಿಗುರು ಬಾಡಿ ಹೋಯಿತಲ್ಲ.
- bsuppin
27 Dec 2025, 03:20 pm
Download App from Playstore: