ನೀ ಹೋಗುವ ಮೊದಲೇ...

ಬೀಗದಪ್ಪಿ ಅತ್ತು ಬಿಡಲೇ...?
ಗೆಳತಿ ನೀ ಹೋಗುವ ಮೊದಲೇ.
ನಂತರ ಉಳಿಯುವುದು ಬರಿ
ಪುರಾತನ ನೆನಪುಗಳು
ಆತ್ಮೀಯತೆಯ ಅನುಭವಕೆ ಒಂದೆರಡು
ಹರಕು ಕವನಗಳು.
ಅನಸ್ಸಿದನ್ನು ಹೇಳುವರಿಲ್ಲ, ಕೇಳುವರಿಲ್ಲ....
ಒಮ್ಮೆ ಹೀಗೇನಿಸುತ್ತದೆ “ಬೇಕಿತ್ತಾ ನಂಗೆ” ಇದೆಲ್ಲ..?
ಆದ್ರೆ ಆರಂಭನೆ ಗೊತ್ತಾಗಿಲ್ಲ...
ಬಿಗಿದಪ್ಪಿ ಅತ್ತು ಬಿಡಲೇ.

Instagram:- unique_abhyaa

- abhi.s.j

29 Dec 2025, 07:12 pm
Download App from Playstore: