ಅಮ್ಮ ಪ್ರೀತಿ ಜೀವನ
ನವಮಾಸ ನಿನ್ನನ್ನು ಹೊತ್ತಳು ನೀ
ಹುಟ್ಟುವಾಗ ಸಂತಸದಿ ಅತ್ತಳು
ಜೀವತೆದು ನಿನ್ನ ಹೊಗಳಿ ಬೆಳೆಸಿದಳು
ನಿನಗಾಗಿ ವನವಾಸ ಅನುಭವಿಸಿದಳು....?
ಬರಹಗಾರ ಮತ್ತು ಎಸ್
- Charan Kumar S
04 Jan 2026, 07:57 am
Download
App from Playstore: