ಮುಗುಳು ನಗೆ.... ನೀ

ಬಿಗಿದಪ್ಪಿ ಅತ್ತು ಬಿಡಲೇ....?
ಗೆಳತಿ ನೀ ಸಿಕ್ಕಾಗ
ಪ್ರೀತಿಯಿಂದ ನಿನ್ನನು ಹಲವಾರು ನೋಡಬಹುದು
ಆದರೆ..
ಅವರೆಲ್ಲ ನಾನಾಗಿರುವುದಿಲ್ಲ
ನನ್ನ ಕಣ್ಣುಗಳು ಎಷ್ಟೇ ಜನರ ಕಂಡರು
ಸಹ
ನಿನ್ನ ಕಂಡಂತೆ ಅನಿಸುವುದಿಲ್ಲಾ..
ನನಗೆ ಹುಡುಕಿದರೆ ಬೇರೆಯವರು ಸಿಗುತ್ತಾರೆ
ಆದರೆ.....
ಅವರೆಲ್ಲ ನೀನಾಗಿರುವುದಿಲ್ಲ
ರಾತ್ರಿವಿಡಿ ಚಂದ್ರನನ್ನು ನೋಡಿದೆ
ಆದರೆ..
ನಿನ್ನ ಕಣ್ಣುಗಳನ್ನು ಕಂಡಂತೆ ಆಗಲಿಲ್ಲ..
ಎ ಏನಿದು ನಿನ್ನ ಹೊಳಪೆ....
ನಿನ್ನ ಕಣ್ಣ ಮುಂದೆ ಅ ಚಂದ್ರನು ಕಳಪೆ.....



sanju gubbi...... ♥️

- Sanju gubbi Bhagya

05 Jan 2026, 01:08 pm
Download App from Playstore: