ಒಲವಿನಾ ಒಡತಿ...

ನನಗೇಕೆ ಈಗಾಗಿದೆ,
ನೀ ಹೇಳುವೆಯಾ ನನ್ನ ಗೆಳತಿ,
ನನಗೇಕೆ ಏನೂ ತಿಳಿಯದಾಗಿದೆ,
ನೀ ಹೇಳುವೆಯಾ ನನ್ನ ಗೆಳತಿ,
ನನ್ನ ಕಣ್ಣು ನಿನ್ನ ಕಣ್ಣ ನಂಬಿ ಮೋಸ ಹೋಗಿವೆ,
ನೀ ನಂಬುವೆಯಾ ನನ್ಮ ಗೆಳತಿ,
ನೀ ಹೇಳದಿದ್ದರೂ, ನಂಬದಿದ್ದರೂ..
ನೀನೆ ನನ್ನ ಒಲವಿನಾ ಒಡತಿ...

---- tippu ----

- tippu

05 Jan 2026, 10:45 pm
Download App from Playstore: