ಕಣ್ಣಂಚಿನಾ ನಿದ್ರೆಯಲಿ,
ಬರೆದಿರುವೆ ನಾ ಮೂರು ಕವನ,
ಹೊರತೆಗೆದು ಮನದಂಚಿನಲಿ ಹುದುಗಿದ ಭಾವನೆಯನ...
ನಿದ್ರೆ ಕಣ್ಣ ಮುಚ್ಚಿತಿದೆ,
ಕವನ ಮನವ ಬಿಚ್ಚುತಿದೆ,
ನಿನಗಾಗಿ ಬಂದ ಭಾವನೆಯಲಿ,
ಮಿಂದದೆ ನಾ ಹೇಗೆ ಮಲಗಲಿ...
---- tippu ----

- tippu

05 Jan 2026, 11:37 pm
Download App from Playstore: