ಹೇಗೆ ವರ್ಣಿಸಲಿ ನಿನ್ನ
ಸ್ವರಗಳಲ್ಲಿ ವರ್ಣಿಸಲಾಗದ ಸೌಂದರ್ಯ ನಿನ್ನದು..
ವ್ಯಂಜನಗಳಲ್ಲಿ ಅಳೆಯಲಾಗದ
ವ್ಯಕ್ತಿತ್ವ ನಿನ್ನದು..
ಪದಗಳಲ್ಲಿ ಪೋಣಿಸಲಾಗದ
ಪ್ರೀತಿ ನಿನ್ನದು..
ನಿನ್ನ ಆ ವರ್ತನೆಯ ಕಂಡು
ವರ್ಣಿಸಿದೆ ನಿನ್ನನು ಹೀಗೆ
ನಿ ಬಯಸಿದು ನನ್ನಿಂದ, ಅಂ..ಆಃ..
ಎಂಬ ಎರಡು ಯೋಗವಾಹಗಲೆಂದು..
- ?.?.?????.
20 Mar 2026, 03:43 pm
Download App from Playstore: