?ಶ್ರೀ ಕಾಳಿಕಾ ದೇವಿಯ ಕೃಪೆ ?

ದಿನಾಂಕ: 23.03.2026

. ಕೋಠಾ ಗ್ರಾಮದಲ್ಲಿ ನೆಲಸಿದಂತ ಶ್ರೀ ಜಗನ್ಮಾತೆ ಕಾಳಿಕಾದೇವಿಯ ಪೂಜೆ ಕಾರ್ಯಕ್ರಮ ನೆರವೇರಿದ್ದು ಹಾಗೆಯೇ ನಿನ್ನೆ ದಿನದಂದು ವಿಜೃಂಬಣೆಯಿಂದ ಭಜನಾ ಕಾರ್ಯಕ್ರಮವು ಯಶಸ್ಸು ಆಗಿದೆ ಹಾಗೆಯೇ ಸರಿಯಾಗಿ ಬೆಳ್ಳಿಗ್ಗೆ (11)ಹನ್ನೊಂದು ಗಂಟೆಗೆ ಮಹಾಪ್ರಸಾದ ಕಾರ್ಯಕ್ರಮ ಪ್ರಾರಂಭ ಆಗಲಿದೆ ಆದ ಕಾರಣ ಕೋಠಾ ಗ್ರಾಮದ ಸಕಲ ಸದ್ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಕೇಳಿಕೊಳ್ಳುತ್ತೇವೆ

. ?ಧನ್ಯವಾದಗಳು?

- Kalappa Kali

23 Mar 2026, 10:53 am
Download App from Playstore: