ನನ್ನವನು

ಸಾಗರದ ಅಲೆಗಳಲ್ಲಿ ತೇಲಿಬಂದ ನಗು ನನ್ನವನು
ಕೇಳದ ಪಿಸು ಧ್ವನಿಯ ಮಾತು ನನ್ನವನು
ಸ್ಪರ್ಶದ ಮಾದಕತೆಯ ಇನ್ನೊಂದು ಹೆಸರೇ ನನ್ನವನು.... ಕೇವಲ ನನ್ನವನು.....
ಮುತ್ತಿನ ಚಂದ್ರನಂತವನು......
ಪೂಜಾಕ್ಷರಿ ❤️

- pooja

28 Apr 2026, 09:42 am
Download App from Playstore: