ಒಂದಿಷ್ಟು ನೆಮ್ಮದಿಯ ಹುಡುಕಾಟ

ಸಾಗರದ ಅಲೆಗಳಿಗಿಂತ ಜೋರಾಗಿ ಓಡುವ ಜನಗಳ ಮಧ್ಯೆ ಒಂದಿಷ್ಟು ನೆಮ್ಮದಿಯ ಹುಡುಕಾಟ....
ಸಾಗುವ ದಾರಿಯ ಆಯಾ ತಪ್ಪಿ ಮತ್ತೆಲ್ಲೋ ಓಗಿ ಸೇರುವ ಜನಗಳ ಮಧ್ಯೆ ಒಂದಿಷ್ಟು ನೆಮ್ಮದಿಯ ಹುಡುಕಾಟ...
ತೇಲುವ ಗಾಳಿಯ ಪ್ರಶ್ನಿಸುವ... ಉರಿಯುವ ಬೆಂಕಿಯ ಕಾವಿರಿಸುವ.. ಹರಿಯುವ ನೀರನ್ನು ತಡೆಯುವ ಜನಗಳ ಮಧ್ಯೆ.... ಒಂದಿಷ್ಟು ನೆಮ್ಮದಿಯ ಹುಡುಕಾಟ.....

ಪೂಜಾಕ್ಷರಿ ❤️

- pooja

28 Apr 2026, 11:29 am
Download App from Playstore: