ಅವಳ ಹೊಲಿಕೆ!!
ಚಂದಿರನನ್ನು ನಾಚಿಸುವ ನಗು ನಿಮ್ಮದು!!
ಅದನ್ನು ಹೊಗಳುವ ಕೆಲಸ ನನ್ನದು?
ತಾರೆಯರಲ್ಲಿ ಉಂಟಾಗಿದೆ ನಿನ್ನ ಮೇಲೆ ಮುನಿಸೊಂದು....
ಆ ಚಂದಿರನನ್ನು ನೀನು ಕದ್ದೆಯೆಂದು!!
ಹುಡುಕುತ್ತ ಬಂದ ನನಿಗೆ ಅಂದು ಆ
ಚಂದಿರ ಕಂಡ ನಿಮ್ಮ ಗುಳಿ ಕೆನ್ನೆ ಯಲ್ಲಿ ಇಂದು!!❤️❤️
--- ಪ್ರೀತಿ ಯಿಂದ ಅವಳಿಗಾಗಿ
----- ನನ್ನ ಪ್ರೀತಿ ❤️
- Mc
25 May 2026, 09:51 pm
Download App from Playstore: