"ನಕ್ಕಳು ಅಂದಗಾತಿ "
ನಕ್ಕಳು ಅಂದಗಾತಿ...ll
ನಕ್ಕಳು ಚಂದಗಾತಿ...ll
ನನ್ನ ಹೃದಯದ ಪ್ರೇಯಸಿ
ನನ್ನ ಬಯಸಿಬಂದ ರೂಪಸಿ
ಬನಾಗಲದಲಿ ನಿಂತ ಊರ್ವಶಿ
ಅವಳೇ ನನ್ನ ಚಿನ್ನ ಅಪರಂಜಿ
ll ಪಲ್ಲವಿ ll
ಕೆನ್ನೆಯಲಿ ಗುಳಿ ಕೆನ್ನೆ...
ಕಣ್ಣಿನಲಿ ಮಾಡಿದಳು ಸನ್ನೆ..
ನನ್ನ ಬಾಳ ಪಯಣ
ಸವಿ ಸಂಗಾತಿ ಜೊತೆ ಜೀವನ..
ಸುಂದರಿ ಜೊತೆಗೂಡಿ ಗಾಯನ
ನೋಡೋ ನೋಟ ನನ್ನನೇ
ಇವಳ ಸಂತಸವು ನನ್ನಾಣೆ
ಮಾಯಾಗತಿ ಮದುರ ಮನದ
ಪ್ರೇಯಸಿ ಪ್ರೇಯಸಿ...
ವೈಯ್ಯಾರದ ಈ ಬೆಡಗಿ..
ಟಾಂಗ್ ಕುದುರೆ ನಡಗಿ
ಕನಸಿನ ಕಣ್ಮಣಿ..ಕನ್ನಡವೆ
ಈ ಸುಂದರಿ ಧ್ವನಿ...
ಖಡಕ್ ಮಾತಿನ ಸುರುಳಿ
ಮಾತಿನಲಿ ಮಲ್ಲಿಗೆ ಅರಳಿ
ಶ್ರೀಗಂಧದ ಕಂಪು ಬೀರಿ
ನಲುಮೆಯ ನಗೆಯ ಬೀರಿ
ಹಾಡಿದಳು ಸವಿಗನ್ನಡ ಹಾಡ
ಕನ್ನಡಿಗರ ಹೃದಯದ ಹಾಡ
ll 2ll
✍️ವೀರೇಶ್ ವಿ ಖೈರವಾಡಗಿ
- Veereshappa v khairawadagi
29 May 2026, 12:13 pm
Download App from Playstore: