"ಮಾತಾಡಿದರೆ ಮಾತಾಡಬೇಕು ಕನ್ನಡ ಕನ್ನಡ "
ಮಾತಾಡಿದರೆ ಮಾತಾಡಬೇಕು ಕನ್ನಡ ಕನ್ನಡ
ನಾಡ ಗುಡಿಯಲಿ ತುಂಬಿದೆ ತುಳುಕಿದೆ ಕನ್ನಡ
ಕರುನಾಡಲಿ ಕರುಣೆ ಕಡಲು ಇದೆ ಕನ್ನಡ
ತುಂಗೆ, ಕಾವೇರಿ,ತಾಯಿ ನಲಿದ ಕನ್ನಡ
ಮಾಮರದ ಕೋಗಿಲೆ ಹಾಡಿನ ನುಡಿ ಕನ್ನಡ..ll ಪಲ್ಲವಿ ll
ಕೆಚ್ಚೆದೆಯ ವೀರರು ನುಡಿಗಳು ಕನ್ನಡ ಕನ್ನಡ
ಗಿಳಿಗಳು ಮಾತಲಿ ಅಡಗಿದೆ ಕನ್ನಡ... ಕನ್ನಡ
ನುಗುವ ಮಗುವಿನಲಿ ತುಂಬಿದೆ ಕನ್ನಡ ಕನ್ನಡ
ಕಾಡಿನ ವನ್ಯ ಪ್ರಾಣಿ ಕೂಗಿನಲಿ ಕನ್ನಡ ಕನ್ನಡ ll 1 ll
ಮಂಗಳೂರು ಕಡಲಲ್ಲಿ ಸೊಗಸಾಗಿದೆ ಕನ್ನಡ
ಉತ್ತರ ಕರ್ನಾಟಕ ಉಸಿರು ಉಸಿರಲಿ ಕನ್ನಡ
ದಕ್ಷಿಣ ಕನ್ನಡ ಹಾಲು ಜೇನಿನ ಕನ್ನಡ..ಕನ್ನಡ
ಕೋಲಾರದ ಮಣ್ಣಲಿ ಬಂಗಾರ ಕನ್ನಡ ಕನ್ನಡ ll 2ll
ಎಲ್ಲರಿಗೂ ಈ ಭಾಷೆ ಅಂದನೋ..ಕನ್ನಡ
ಎಲ್ಲರೂ ಕನ್ನಡ ಚಂದನೋ... ಕನ್ನಡ
ನಮ್ಮ ನಾಡ ಗುಡಿಯೇ ಸ್ವರ್ಗನೋ
ನಮ್ಮ ನಾಡ ಹಬ್ಬನೋ ಅಂದವೋ
✍️ವೀರೇಶ್ ವಿ ಖೈರವಾಡಗಿ
- Veereshappa v khairawadagi
03 Jun 2026, 02:55 am
Download App from Playstore: