"ಮಹಾ ಮೌನಿ"
"ನಾ ಮಹಾ ಮೌನಿಯೇ ಆಗಿರಬಹುದು.
ನನ್ನೊಳಗೂ ಸಾಕಷ್ಟು.. ಚೇಷ್ಟೆ, ತುಂಟತನ,
ಸಂತೋಷ, ದುಃಖ ಎಲ್ಲಾವು ಇದೆ.
ಆದರೆ ಅದನ್ನೆಲ್ಲಾ ಕೇವಲ ಅವಳಿಗಾಗಿ ಮಾತ್ರ
ಸೀಮಿತವಾಗಿಟ್ಟಿದೆ.ಅವಳಿಗದು ಅರ್ಥನೆ ಆಗದಾಯಿತು.. ಕೊನೆಗೂ ನಾ ಮಹಾ ಮೌನಿ ಯಾಗೆ ಉಳಿದು ಬಿಟ್ಟೆ"..
- ಎ.ಆರ್.ರಾಹುಲ್.
- ?.?.?????.
04 Jun 2026, 05:30 pm
Download App from Playstore: