ಚಂದನವನ ಚಂದದ ಚಿಟ್ಟೆ

"ಚಂದನವನದ ಚಂದದ ಚಿಟ್ಟೆ"
ಚಂದದ ನವನ ಚಂದದ ಚಿಟ್ಟೆ
ಕೆನ್ನೆಗೆ ಬಂದು ಬಂದು
ಮುತ್ತನು ಕೊಟ್ಟೆ ಮುತ್ತನು ಕೊಟ್ಟೆ
ಓ ಬಂಗಾರದ ಬಣ್ಣದ ಚಿಟ್ಟೆ
ಓ ಬಂಗಾರದ ಬಣ್ಣದ ಚಿಟ್ಟೆ.. llಪಲ್ಲವಿ ll
ಹಾರುತ ಹರುಷದಿ
ಹಾರುತ ಹರುಷದಿ
ಬಣ್ಣ ಬಣ್ಣದ ರೆಕ್ಕೆಯ
ಬಡಿಯುತ ನಲಿಯುತ
ನೀ ಎಲ್ಲಿಗೆ ಹೊರಟೆ
ನೀ ಎಲ್ಲಿಗೆ ಹೊರಟೆ
llಚಂದದವನದ ಚಂದದ ಚಿಟ್ಟೆll
ಹೂ ಬನಸಿರಿಗೆ ಬಂದೆ
ಚಂದನ ವನಸಿರಿಗೆ
ಹೂವಿನ ಮಕರಂದ
ಸವಿಯಲು ಬಂದೆ
ಚಂದನವನ ಚಂದದ ಚಿಟ್ಟೆ
ಚಿಟ್ಟೆ ನಿನ್ನಂದಕೆ ಅಂದಕೆ
ಚಿಟ್ಟೆ ನಿನ್ನಂದಕೆ ಅಂದಕೆ
ಮುದ್ದುಮಾಡಲೇ ಮುತ್ತುನೀಡಲೇ
ಮುದ್ದು ಮಾಡಲೇ ಮುತ್ತು ನೀಡಲೇ
ಬಂಗಾರದ ಬಣ್ಣದ ಸುಂದರ ಚಿಟ್ಟೆ..
ಚಂದನವನದ ಚಂದದ ಚಿಟ್ಟೆ..

✍️ವೀರೇಶ್ ವಿ ಖೈರವಾಡಗಿ

- Veereshappa v khairawadagi

05 Jun 2026, 12:26 pm
Download App from Playstore: