ಶ್ರೀ ಕೃಷ್ಣದೇವರಾಯ...
ಶ್ರೀಕೃಷ್ಣದೇವರಾಯ..
ಶ್ರೀಕೃಷ್ಣದೇವರಾಯ..
ವಿಜಯನಗರದ ಸೌಂದರ್ಯ...
ವಿಜಯನಗರದ ಸೌಂದರ್ಯ..
ತುಂಗೆಭದ್ರೆ ದಡದಲಿ ಉದಯಿಸಿದ ನಾಡು
ವಿದ್ಯಾರಣ್ಯರು ಸ್ಥಾಪನೆಗೈದ ಹಂಪೆಯನಾಡು
ಸಂಗೀತ ಶಿಲ್ಪ ಕಲೆಗಳ ವೈಭೋಗಸಿರಿನಾಡು
ಕರ್ನಾಟಕದ ಹೆಮ್ಮೆಯ ನಮ್ಮಯ ನಾಡು
ಒಂದಾಗಿ ಹಾಡೋಣ.
ಒಂದಾಗಿ ಕುಣಿಯೋಣ
ಈ ನೆಲೆಯ ಶೃಂಗಾರ ಸೀಮೆಯೋ
ಈ ನೆಲ ಬಂಗಾರ ಭೂರಮೆಯೋ
ಕೀರ್ತಿಯ ಹಬ್ಬಿಸೋಣ.
ಕಲೆಗೆ ತಲೆ ಬಾಗೋಣ
ಬಣ್ಣಿಸಲಾಗದ ಈ ನೆಲ
ಬಂಗಾರ ಕಡಲು ಈ ಜಲ
ಶಿಲ್ಪ ಕಲೆಯ ಸಂಗೀತ ನೆಲೆಸಿರುವ
ಆಲಯ ಈ ನಮ್ಮ ದೇವಾಲಯವು
ವಿಜಯನಗರ ಸೌಂದರ್ಯ
ದೇವಾಲಯ...
ಕಣ್ಣಿನ ಹಬ್ಬದ ಶಿವಾಲಯ
ವಿಜಯನಗರ ಸೌಂದರ್ಯ
ಕಣ್ಣಿಗೆ ಹಬ್ಬದ ಶಿವಾಲಯ
ದೇವಾಲಯ..
ಎಲ್ಲೆಲ್ಲೂ ಶಿಲ್ಪಕಲೆ ಮಾಧುರ್ಯ..
ತುಂಬಿದ ದೇವಾಲಯ..
✍️ವೀರೇಶಪ್ಪ ವಿ ಖೈರವಾಡಗಿ
- Veereshappa v khairawadagi
25 Jun 2026, 11:27 am
Download App from Playstore: