ಹೂ ಬಳ್ಳಿಯಂಗ ಹಬ್ಬಿಯಾದ ನೋಡ
ಹೂ ಬಳ್ಳಿಯಂಗ ಹಬ್ಬಿಯಾದ ನೋಡ
ಅದುವೇ ನನ್ನೂರು...ಅದುವೇ ನಮ್ಮೂರ
ಹುಬ್ಬಳ್ಳಿ ನಗರ ಹುಬ್ಬಳ್ಳಿ ನಗರ...
ಶಹಾರ್ ದೊಳಗೊಂದು ಶಹಾರ್ ಅದುವೇ ಹುಬ್ಬಳ್ಳಿ ಶಹಾರ್ ನಮ್ಮೂರ
ನಮ್ಮೂರ ಹುಬ್ಬಳ್ಳಿ ನಗರ..
ಸಿದ್ದಿ ಪುರುಷ ಸಿದ್ದರೂಡರು ಇರುವ ಊರ
ಅದುವೇ ನನ್ನೂರು ಅದುವೇ ನಮ್ಮೂರ
ಹುಬ್ಬಳ್ಳಿ ನಗರ..ಹೂ ಬಳ್ಳಿ ನಗರ..
ಅಂದ ಮಕ್ಕಳಿಗೆ ಸಂಗೀತ ಕಳಿಸಿ.. ಬೆಳಸಿದ
ಬೆಳದಿಂಗಳಲಿ ಹುಣ್ಣಿಮೆ ಬೆಳದಿಂಗಳಲಿ
ತೆಲಿಸಿ ಗನಾಯೋಗಿ ಪುಟ್ಟರಾಜರ ಊರು
ಗದಗ ಸುಂದರ ಗದಗ ಸಂಗೀತ ನಾಡಿದು
ಗಾನ ಗಂಧರ್ವರ ನಾಡು ನನ್ನೂರು..
ಅದುವೇ ನಮ್ಮೂರು ಸಂಗೀತ ತವರೂರು
ಹೂ ಬಳ್ಳಿಯಂಗ ಹಬ್ಬಿ ಯಾದ ನೋಡ
ಶಿಕ್ಷಣಕ್ಕಾಗಿ ಕೈ ಬಿಸಿ ಕರೆವಾ ಅದುವೇ ನನ್ನೂರು ಅದುವೇ ನಮ್ಮೂರ ಹವಳಿ ನಗರ ಹುಬ್ಬಳ್ಳಿ ಧಾರವಾಡ...ಹುಬ್ಬಳ್ಳಿ ಧಾರವಾಡ...
ಸಂಗೀತ ಸರೋವರ ಸಂಗೀತ ಸರೋವರ
ಬಂಗಾರದಂಗೆ ಮಾತು ಮುತ್ತು
ತಾಜ್ ಬೆಣ್ಣಯಂತೆ ಸೊಗಸು....
ನೀಲಿ ಆಕಾಶದ ಹೊಳಪು....
ಹೂ ಬಳ್ಳಿಯಂಗ ಹಬ್ಬಿಯಾದ ನೋಡ...
✍️ ವೀರೇಶಪ್ಪ ವಿ ಕುಂಬಾರ ಖೈರವಾಡಗಿ
- Veereshappa v khairawadagi
27 Jun 2026, 12:26 pm
Download App from Playstore: