ಹಸಿರ ಬಣ್ಣದ ಗಿಳಿಯೇ
ಹಸಿರ ಬಣ್ಣದ ಗಿಳಿಯೇ..
ಈ ಹಸಿರ ಇಳೆಲೆಯಲ್ಲಿಯೇ
ಕೆಂಪು ಮೂಗಿನ ಮುದ್ದಾದಸಿರಿಯೇ
ಕಿಲಾ ಕಿಲಾ ನಿನ್ನ ಪಿಸುಗುಡುವ ಧ್ವನಿಯೇ...
ಮರದಫೋಟೊರೇಯೊಳಗೊಂದು
ಬದುಕೊಂದು ಕಟ್ಟಿದೆ ಚಂದದೊಂದು
ಪುಟ್ಟ ಸಂಸಾರ ಮಾಡಿಕೊಂಡು
ಮಾವಿನ ಸೀಬೆ ತೋಟಕೆ ಹೋದೆ
ಜೊತೆಗೂಡಿ ಹಂಣ್ಣೊಂದನು ತರುವೆ...
ಮಕ್ಕಳ ನೋಟದಲಿ ಚಂದ ಗಿಳಿಯೇ
ಪ್ರಕೃತಿಯ ಪರಿಸರ ಸೌಂದರ್ಯದ ಸಿರಿಯೇ
ಚಂದಕ್ಕಿಂತ ಚಂದ ಅಂದದ ಸಿರಿಯೇ
ನಿನ್ನ ಸೌಂದರ್ಯಕೇ ಯಾರು ಸಾಟಿಯೇ
✍️ವೀರೇಶಪ್ಪ ವಿ ಕುಂಬಾರ ಖೈರವಾಡಗಿ
- Veereshappa v khairawadagi
05 Jul 2026, 10:33 am
Download App from Playstore: