ಹಾಗೆ ಸುಮ್ಮನೆ....
ನಿನ್ನನ್ನು ಆಡಿಕೊಳ್ಳುವವರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡ...
ಅವರಿಗೆ ನಿನ್ನ ಕಾಯಕವನ್ನು ತುಳಿಯುವ ತುಡಿತವಾದರೆ ನಿನಗೆ ಅದನ್ನು ಮೆಟ್ಟಿ ಮುಂದೆ ಸಾಗುವ ಛಲವಿರಬೇಕು..
ನೀನು ಬಿದ್ದಾಗ ನಿನ್ನ ಸಹಾಯಕ್ಕೆ ಬರದ ಜನರ ಬಗ್ಗೆ ನೀನು ಮರುಗುವುದಾದರೂ ಏನಕ್ಕೆ..?
ಅಂಜದೆ ನಡೆಯುತ್ತಿರು ನೀ ಮುಂದೆ ಕಷ್ಟಗಳೇ ಹೆದರಿ ಓಡುವ ರೀತಿ.....
- ನಮಿತ ಗಟ್ಟಿ
03 Aug 2026, 10:45 pm
Download App from Playstore: