ಹಳೆಯ ಭಾವಗಳು
ಬೇಕೇನಿಸಿದೆ ಮತ್ತದೇ ಹಳೆಯ ಭಾವ,
ಮರುಕಳಿಸದೇಕೆ ಕಳೆದ ದಿನಗಳ ಜೀವ?
ಮೌನರಾಗದೊಳು ಆಲಿಸಬೇಕೇನಿಸುತ್ತಿದೆ,
ಕಿವಿ ನಿಮಿರುಸುತ್ತಿದ್ದ ಆಲಾಪನೆಗಳು,
ಸ್ತಬ್ದವಾದಂತೆ ಭಾಸಿಸುತ್ತಿರುವ ದೈನಿಕತೆಗಳ ಮಧ್ಯೆ,
ಮತ್ತೆಲ್ಲೋ ಹುಟ್ಟಿಬಾರಾದೇಕೆ ಕಳೆದ ಆ ದಿನಗಳು?
ಹಂಬಲಿಕೆಯ ಹಾಸಿಗೆ ಹೊದ್ದುಕೊಳ್ಳಲು ಸಿದ್ದವಾಗಿದೆ ಮನ,
ತುಸುವಾಗಿಯೇ ಬಂದು ಬಿಡು ಭಾವವೆ ನೀ ಪ್ರತಿದಿನ
- Manasa S
04 Aug 2026, 03:11 pm
Download App from Playstore: